ನೋಮ್ ಫೆನ್ ( ) ಇದು ಕಾಂಬೋಡಿಯಾದ ರಾಜಧಾನಿ.ಫ್ರೆಂಚ್ ಆಳ್ವಿಕೆಯಲ್ಲಿ ಸುಂದರವಾಗಿ ರೂಪಿಸಲ್ಪಟ್ಟ ಈ ನಗರಕ್ಕೆ ಏಷಿಯಾದ ಮುತ್ತು ( ) ಎಂಬ ಹೆಸರೂ ಇದೆ.